ಈ ಶಿಲಾಶಾಸನವು ಬೆಂಗಳೂರಿನ ತುಮಕೂರು ರಸ್ತೆಯಲ್ಲಿನ ಟಿ.ದಾಸರಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಸುಮಾರು ಕ್ರಿ.ಶ. 1000 ಇಸವಿ ಎಂದು ಅಂದಾಜಿಸಲಾಗಿದೆ. ಈ ಶಾಸನ ಕಲ್ಲಿನ ಗಾತ್ರ 6’ 4’ 6”. ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಈ ಶಾಸನ ಬರಹವನ್ನು ವೀರಗಲ್ಲೊಂದರ ಮೇಲೆ ಕೆತ್ತಲಾಗಿದೆ. == ಶಾಸನ ಪಠ್ಯ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN38 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ. ಅದೇ ಗ್ರಾಮದ ಶಾನಭೋಗ ಯಲ್ಲಪ್ಪನ ಹೊಲದಲ್ಲಿರುವ ವೀರಕಲ್ಲು. == ಅರ್ಥವಿವರಣೆ == . - ………. , - ’ , , . . == ಆಕರಗಳು/ಉಲ್ಲೇಖಗಳು == == ಹೊರಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018 , ಶಾಸನದ ಮೂರು ಆಯಾಮದ ಸ್ಕೆಚ್ ಫ್ಯಾಬ್ ಮಾಡೆಲ್